Indian History Kannada Top 100 questions/ ಭಾರತದ ಇತಿಹಾಸ/All In Kannada History /ಟಿ ಇ ಟಿ,KTET, PSI, PC

Indian History Kannada Top 100 questions/ ಭಾರತದ ಇತಿಹಾಸ/All In Kannada History /ಟಿ ಇ ಟಿ,KTET, PSI, PC



ಭಾರತದ ಇತಿಹಾಸ ಪ್ರಮುಖ ಪ್ರಶ್ನಾವಳಿಗಳು/ KPSC FDA SDA Questions/Top100 imp history questions in kannnada / Bharatada Ithihaasa

Pls subscribe our channel…

ನಮ್ಮ channel ನ ಪ್ರಮುಖ ವಿಡಿಯೋಗಳು…

ಭಾರತದ ಇತಿಹಾಸದ ಪ್ರಶ್ನಾವಳಿಗಳು( Indian history questions in Kannada), ಕರ್ನಾಟಕದ ಇತಿಹಾಸ, (Karnataka History imp questions) ಪೌರನೀತಿ, ಭಾರತದ ಸಂವಿಧಾನ ( Indian Constitution Kannada) ಸಾಮಾನ್ಯ ವಿಜ್ಞಾನದ ಪ್ರಶ್ನಾವಳಿಗಳು (science questions in kannada), ಪ್ರಚಲಿತ ಘಟನೆಗಳು ( latest current affairs2017/2018 kannada) ಭೂಗೋಳದ ಪ್ರಶ್ನಾವಳಿಗಳು ( Indian Geography questions kannada), ಸಾಮಾನ್ಯ ಜ್ಞಾನ (kannada gk imp questions) ಪ್ರಮುಖ ಪ್ರಶಸ್ತಿಗಳು( awards & hounours in kannada) ಕ್ರೀಡೆಗಳು, ಜ್ಞಾನಪೀಠ ಪ್ರಶಸ್ತಿಗಳು, ಕವಿಗಳು ಮತ್ತು ಅವರ ಕಾವ್ಯನಾಮಗಳು, ಜಗತ್ತಿನ ಏಳು ಅದ್ಭುತಗಳು, ಅರ್ಥಶಾಸ್ತ್ರದ ಪ್ರಮುಖ ಪ್ರಶ್ನಾವಳಿಗಳು ( Indian economics kannada ) ಮನೋವಿಜ್ಞಾನದ ಪ್ರಶ್ನಾವಳಿಗಳು (physiology questions in Kannada) ಮುಂತಾದ ಹಲವು imp ವಿಡಿಯೋಗಳು All In kannada channel ನಲ್ಲಿ.
ಕೆ ಪಿ ಎಸ್ಸಿ, ಎಫ್ ಡಿ ಎ,  ಎಸ್ ಡಿ ಎ , ಶಿಕ್ಷಕರ ಅರ್ಹತಾ ಪರೀಕ್ಷೆ, ಶಿಕ್ಷಕರ ನೇಮಕಾತಿ ಪರೀಕ್ಷೆ, ಪಿ ಡಿ ಓ ಮುಂತಾದ ಅನೇಕ ಪರೀಕ್ಷೆಗಳಿಗೆ,  ವಿದ್ಯಾರ್ಥಿಗಳಿಗೆ ಉಪಯುಕ್ತವಾದ   ಪ್ರಶ್ನಾವಳಿಗಳುಳ್ಳ ವಿಡಿಯೋಗಳು ಇಲ್ಲಿವೆ.

 ALL IN KANNADA YouTube Channel..

Subscribe now….

www.youtube.com/channel/UCUygQhniHhh0pGHsz4447Xw
********************************************

ಗಮನಿಸಿ..ಸರಿಪಡಿಸಿರುವ ಉತ್ತರ

51. ವಾತಾಪಿಕೊಂಡ ಹಾಗೂ ಮಹಾಮಲ್ಲ ಬಿರುದನ್ನು
ಹೊಂದಿದ್ದ ಪಲ್ಲವರ ದೊರೆ

ಒಂದನೇ ನರಸಿಂಹವರ್ಮನ್

68. ಮಹಾಬಲಿಪುರನಲ್ಲಿ ದೇವಾಲಯಗಳನ್ನು ಕಟ್ಟಿಸಿದ
ರಾಜಸಂತತಿ – ಪಲ್ಲವರು.

100.. ಗವಿಮಠ ಕೋಪ್ಪಳ ಜಿಲ್ಲೆಯಲ್ಲಿದೆ

40. ಪ್ರಾಚೀನ ನಳಂದಾ ವಿಶ್ವ ವಿದ್ಯಾಲಯದ ಸ್ಥಾಪಕ –
1ನೇ ಕುಮಾರಗುಪ್ತ

ಮಾಹಿತಿಗಾಗಿ :-
* ಸಮುದ್ರಗುಪ್ತನ ದಿಗ್ವಿಜಯದ ಬಗ್ಗೆ ತಿಳಿಸುವ ಶಾಸನ ಅಲಹಾಬಾದ್ ಸ್ಥoಭ ಶಾಸನ. ಇದನ್ನು ರಚಿಸಿದವರು ಸಮುದ್ರಗುಪ್ತನ ಆಸ್ಥಾನ ಕವಿ ,ದಂಡನಾಯಕನಾಗಿದ್ದ ಹರಿಸೇನ.
* ಇಮ್ಮಡಿ ಪುಲಕೇಶಿಯು ನರ್ಮದೆಯ ತಟದಲ್ಲಿ ಉತ್ತರದ ಪ್ರಭಾವಿ ರಾಜ ಹರ್ಷವರ್ಧನನ್ನು ಸೋಲಿಸಿ “ಚಾಳುಕ್ಯ ಪರಮೇಶ್ವರ” & ” ದಕ್ಷಿಣ ಪಥೇಶ್ವರ ” ಎಂಬ ಬಿರುದಾಂಕಿತನಾಗುತ್ತಾನೆ.
………………………………………………………………..
ನಮ್ಮ ಇನ್ನಿತರ ಉಪಯುಕ್ತ ವಿಡಿಯೋಗಳು

ಹೊಸ ಪ್ರಚಲಿತ ವಿದ್ಯಮಾನದ ಪ್ರಶ್ನಾವಳಿಗಳು 2017/Latest Current Affair Questions Kannada/ KPSC FDA SDA

************************************
ನಮ್ಮ ಇನ್ನಿತರ ಉಪಯುಕ್ತ ವಿಡಿಯೋಗಳು

* Latest Imp current affairs in kannada ಹೊಸ ಪ್ರಚಲಿತ ವಿದ್ಯಮಾನಗಳು/ರೈಲ್ವೇ ನೇಮಕಾತಿ PDO,TET, PSI Exam Guide

* ಹೊಸ ಪ್ರಚಲಿತ ವಿದ್ಯಮಾನಗಳು / ಪಿ ಡಿ ಓ , ಎಫ್ ಡಿ ಎ,  ಎಸ್ ಡಿ ಎ , ರೈಲ್ವೇ ಇಲಾಖೆ ಪರೀಕ್ಷೆ, ಸಿ ಟಿ ಇ ಟಿ, ಪೊಲೀಸ್ ಇಲಾಖೆ  ಪರೀಕ್ಷೆಗಾಗಿ/ALL IN KANNADA Current affairs

* Indian History Kannada Top 100 questions/ ಭಾರತದ ಇತಿಹಾಸ/All In Kannada History Videos

Leave a Reply